ಜೂ. 25 – ಸುಳ್ಯದಲ್ಲಿ 29 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 29 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 1, ನಾಲ್ಕೂರಿನಲ್ಲಿ 5, ಅರಂತೋಡಿನಲ್ಲಿ 2, ಮಂಡೆಕೋಲಿನಲ್ಲಿ 1 , ಗುತ್ತಿಗಾರಿನಲ್ಲಿ 1, ಕನಕಮಜಲಿನಲ್ಲಿ 1, ಅಮರಪಡ್ನೂರು 2, ಅಜ್ಜಾವರ 4, ಐವತ್ತೊಕ್ಲು 1, ಸಂಪಾಜೆ 2, ಆಲೆಟ್ಟಿ 1, ಜಾಲ್ಸೂರಿನಲ್ಲಿ 4, ಪೆರುವಾಜೆ 3 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. 527 ಸಕ್ರಿಯ ಪ್ರಕರಣಗಳಿವೆ.

Sponsors

Related Articles

Back to top button