ಜೂ. 30 – ಸುಳ್ಯದಲ್ಲಿ 38 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 38 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಕನಕಮಜಲಿನಲ್ಲಿ 1, , ಜಾಲ್ಸೂರಿನಲ್ಲಿ 1, ಮರ್ಕಂಜ 6, ಆಲೆಟ್ಟಿ 1 , ನಾಲ್ಕೂರಿನಲ್ಲಿ 3, ಬೆಳ್ಳಾರೆ 2, ಐನೆಕಿದು 5, ಸುಬ್ರಹ್ಮಣ್ಯ 4 , ಐವರ್ನಾಡು 4, ಉಬರಡ್ಕ ಮಿತ್ತೂರಿನಲ್ಲಿ 1, ಅಮರಪಡ್ನೂರು 8, ಅಮರಮುಡ್ನೂರು 2 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.

Sponsors

Related Articles

Back to top button