ರೋಯಲ್ ಫ್ರೆಂಡ್ಸ್ ವತಿಯಿಂದ ಗಾಂಧಿ ಜಯಂತಿ…

ಸುಳ್ಯ: ಗೂನಡ್ಕ ರೋಯಲ್ ಪ್ರೆಂಡ್ಸ್ ವತಿಯಿಂದ ಗಾಂಧಿ ಜಯಂತಿ ಆಚರಿಸಲಾಯಿತು.
ಅಧ್ಯಕ್ಷತೆಯನ್ನು ರೋಯಲ್ ಪ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸಾಜಿದ್ ಐ.ಜಿ.ವಹಿಸಿದ್ದರು. ಈ ಸಂದರ್ಭದಲ್ಲಿ ಪರಿಸರ ಸ್ನೇಹಿ ಅಬ್ದುಲ್ ಖಾದರ್ ಕುಂಭಕ್ಕೋಡ್ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು . ಮುಖ್ಯ ಅತಿಥಿಗಳಾಗಿ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಶೌವಾದ್, ಅಬೂಸಾಲಿ, ಕ್ಲಬ್‌ ನ ಸ್ಥಾಪಾಕಧ್ಯಕ್ಷ ಜಿ.ಜಿ.ನವೀನ್,ಅಜರುದ್ದೀನ್, ಖಾಶಿಂ ರಾಝ್, ಉಬೈಸ್,ಇಜಾಸ್,ಶರೀಫ್ ಪಾಂಡಿ ,ಸಲೀಂ ,ಹರ್ಶಿತ್ ,ಪ್ರೆಂಡ್ಸ್ ಕ್ಲಬ್ ನ ಸದಸ್ಯರು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Back to top button