ಕೆಪಿಸಿಸಿ ಡಿಜಿಟಲ್ ನೋಂದಾವಣೆ – ಗೂನಡ್ಕ ದರ್ಖಾಸ್ ನಲ್ಲಿ ಚಾಲನೆ…

ಸುಳ್ಯ: ಕೆಪಿಸಿಸಿ ಡಿಜಿಟಲ್ ನೋಂದಾವಣೆಯ ಕೊಡಗು ಜಿಲ್ಲಾ ಉಸ್ತುವಾರಿ ಟಿ ಎಂ ಶಾಹೀದ್ ತೆಕ್ಕಿಲ್ ರವರು ತಮ್ಮ ಮತದಾನದ ಕೇಂದ್ರವಾದ ಸಂಪಾಜೆ ಗ್ರಾಮದ ಗೂನಡ್ಕ ದರ್ಖಾಸ್ ನಲ್ಲಿ ಡಿಜಿಟಲ್ ನೋಂದಣಿಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ, ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ಸಂವಹನಕಾರ ಸವಾದ್ ಗೂನಡ್ಕ, ಅಲ್ಪಸಂಖ್ಯಾತರ ವಲಯ ಅಧ್ಯಕ್ಷರಾದ ರಹೀಮ್ ಬೀಜದಕಟ್ಟೆ, ಬೂತ್ ಅಧ್ಯಕ್ಷರಾದ ಸಿ ಎ ಅಬ್ದುಲ್ಲ, ಮೋಯಿದು ದರ್ಕಾಸ್, ಮುಜಾಫರ್ ಅಹಮದ್ , ಆರೀಫ್ ತೆಕ್ಕಿಲ್ ಸವಾದ್,ಅಶ್ರಫ್ ಉಪಸ್ಥಿತರಿದ್ದರು.

Related Articles

Back to top button