ಸಂಪಾಜೆ ಗ್ರಾಮ ಪಂಚಾಯತ್ ಲೈಬ್ರರಿಗೆ ಕಂಪ್ಯೂಟರ್ ಕೊಡುಗೆ…

ಸುಳ್ಯ : ಸಂಪಾಜೆ ಗ್ರಾಮ ಪಂಚಾಯತ್ ಡಿಜಿಟಲ್ ಲೈಬ್ರೇರಿಗೆ ಡಾ ಲೀಲಾದರ್ ಕಂಪ್ಯೂಟರ್ ಹಾಗೂ ಪ್ರಿಂಟರ್ ಕೊಡುಗೆಯಾಗಿ ನೀಡಿದ್ದು, ಇದರ ಉದ್ಘಾಟನೆಯನ್ನು ಸಂಪಾಜೆ ಪ್ರಾಥಮಿಕ ಕ್ರಷಿ ಪತ್ತಿನ ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆ ನೆರವೇರಿಸಿದರು.
ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಅಧ್ಯಕ್ಷತೆ ವಹಿಸಿದ್ದರು, ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಮಾಜಿ ಅಧ್ಯಕ್ಷರಾದ ಸುಂದರಿ ಮುಂಡಡ್ಕ, ಜಗದೀಶ್ ರೈ, ಸುಮತಿ ಶಕ್ತಿವೇಲು, ಅಬೂಸಾಲಿ ಪಿ. ಕೆ. ವಿಮಲಾ ಪ್ರಸಾದ್, ಸವಾದ್, ಅನುಪಮಾ, ಸುಶೀಲ, ರಜನಿ, ಹನೀಫ್ ಎಸ್. ಕೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜ, ಪಂಚಾಯತ್ ಸಿಬ್ಬಂದಿಗಳು, ಸ್ವಚ್ಛತಾ ಸಮೀತಿ ಕಾರ್ಯದರ್ಶಿ ಮಂಜುನಾಥ್, ಅಬೂಬಕ್ಕರ್ ಎಮ್. ಸಿ . ಡಾ. ಜಯರಾಮ್ ಗೋಪಾಲ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button