ಕೇರಳ ರಾಜ್ಯ ಫಿಲಂ ಅವಾರ್ಡ್ ಪುರಸ್ಕೃತ ಖ್ಯಾತ ಚಿತ್ರನಟ ಜೋಬಿ ಎ.ಎಸ್ ಸುಳ್ಯ ಭೇಟಿ…

ಸುಳ್ಯ: ಮಲಯಾಳ ಚಿತ್ರರಂಗದ ಖ್ಯಾತ ಹಾಸ್ಯ ನಟ ಜೋಬಿ ಎ.ಎಸ್ ಮಡಿಕೇರಿಯಲ್ಲಿ ಶೂಟಿಂಗ್ ಮುಗಿಸಿ ಕೇರಳಕ್ಕೆ ತೆರಳುವ ಹಾದಿಯಲ್ಲಿ ಸುಳ್ಯ ನಗರದ ಹೋಟೆಲ್ ಮೆಟ್ರೊಪ್ಯಾಲೇ ಸ್ ಗೆ ಭೇಟಿ ನೀಡಿದರು.
ಅದ್ಭುತ ದೀವ್, ವಿಡಿಯೋ ಅಚ್ಚು ಏಟoದೇ ವೀಡ್ ಮೊದಲಾದ 50 ಕ್ಕೂ ಹೆಚ್ಚು ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಜೋಬಿ ಕೇರಳ ಯುನಿವರ್ಸಿಟಿಯ ಪ್ರಖ್ಯಾತ ಕಲಾಪ್ರತಿಭೆ. ಇತ್ತೀಚೆಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಗೆ ಭಾಜಾನರಾದ ಇವರು ಕೇರಳ ಮುಖ್ಯಮಂತ್ರಿ ಯವರಿಂದ ಪ್ರಶಸ್ತಿ ಸ್ವೀಕರಿಸಿದ್ದರು. ಈ ಸಂದರ್ಭದಲ್ಲಿ ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾಜ್ ಕಟ್ಟೆಕ್ಕಾರ್ಸ್,ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸಿದ್ಧಿಕ್ ಕೊಕ್ಕೋ, ಸಾಮಾಜಿಕ ಸೇವಾ ಕಾರ್ಯಕರ್ತ ಹನೀಫ್ ಕುಂಡಿಲ್ ಮೆಟ್ರೋ ಪ್ಯಾಲೇಸ್ ಮಾಲಕ ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button