ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು – ರಾಜ್ಯ ಮಟ್ಟದ ವೇಟ್ ಲಿಫ್ಟಿಂಗ್ ನಲ್ಲಿ ಚಿನ್ನದ ಪದಕ…

ಮಂಗಳೂರು: ಸೆ. 1 ಮತ್ತು 2 ರಂದು ಬೆಂಗಳೂರಿನ ವೇಮನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ 23 ನೇ VTU ಅಂತರ ಕಾಲೇಜು ರಾಜ್ಯ ಮಟ್ಟದ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್, ಮಂಗಳೂರು ಇಲ್ಲಿನ ವಿದ್ಯಾರ್ಥಿಗಳು ಹುಡುಗಿಯರ ವೇಟ್ ಲಿಫ್ಟಿಂಗ್ ಟೀಮ್ ರನ್ನರ್ಸ್ ಅಪ್ ನಲ್ಲಿ ಭಾಗವಹಿಸಿದ್ದಾರೆ. ಪದಕ ವಿಜೇತರು: 1. ಆರ್ಯ ಬಿ ಎಸ್, 2ನೇ ಸೆಮಿಸ್ಟರ್ ಎಂಬಿಎ ಸಹ್ಯಾದ್ರಿ ಕಾಲೇಜು – 71 ಕೆಜಿ ವಿಭಾಗದಲ್ಲಿ ಚಿನ್ನದ ಪದಕ

2. ದಿಯಾ ಎಚ್ ಶೆಟ್ಟಿ, 2ನೇ ಸೆಮಿಸ್ಟರ್ ಇ&ಸಿ ಸಹ್ಯಾದ್ರಿ ಕಾಲೇಜು – 81 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ.

ಚಿನ್ನದ ಪದಕ ವಿಜೇತರು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ VTU ಅನ್ನು ಪ್ರತಿನಿಧಿಸಲಿದ್ದಾರೆ.

Related Articles

Back to top button