ಡಾ. ಬೆಟ್ಟ ವೆಂಕಪಯ್ಯ ಭಟ್ ರವರ ನಿಧನಕ್ಕೆ ಟಿ ಎಂ ಶಾಹೀದ್ ತೆಕ್ಕಿಲ್ ಸಂತಾಪ…

ಸುಳ್ಯ :ಹಿರಿಯ ಕಾಂಗ್ರೆಸ್ ಮುಖಂಡರೂ, ಮಾಜಿ ಮುಖ್ಯಮಂತ್ರಿ ದಿವಂಗತ ಗುಂಡುರಾವ್ ರ ಆತ್ಮೀಯರು, ತೆಕ್ಕಿಲ್ ಕುಟುಂಬದ ಹಿತೈಷಿಗಳು ಆದ ಡಾ. ಬೆಟ್ಟ ವೆಂಕಪಯ್ಯ ಭಟ್ ರವರ ನಿಧನಕ್ಕೆ ಕಾಂಗ್ರೆಸ್ ಮುಖಂಡ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ಮೃತರ ಮನೆಗೆ ಭೇಟಿ ನೀಡಿ, ಅಂತಿಮ ದರ್ಶನ ಪಡೆದು ಕುಟುಂಬ ವರ್ಗಕ್ಕೆ ಸಂತಾಪ ತಿಳಿಸಿದರು.
Sponsors