ದ. ಕ. ಜಿಲ್ಲಾಧಿಕಾರಿ ಅವರಿಗೆ ಮೀಫ್ ವತಿಯಿಂದ ಸನ್ಮಾನ…

ಮಂಗಳೂರು: ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವತಿಯಿಂದ ದ. ಕ. ಜಿಲ್ಲಾಧಿಕಾರಿ ಅವರನ್ನು ಸನ್ಮಾನಿಸಲಾಯಿತು.
ಮಂಗಳೂರಿನ ಬರಾಕ ಇಂಟರ್ನ್ಯಾಷನಲ್ ವಿದ್ಯಾ ಸಂಸ್ಥೆಗೆ ಮೀಫ್ ಮತ್ತು ಏಸ್ ಐಎಎಸ್ ಫೌಂಡೇಶನ್ ಜಂಟಿ ಸಹಭಾಗಿತ್ವದ ಸಿವಿಲ್ ಸರ್ವಿಸ್ ಪರೀಕ್ಷೆಗಳ ಪ್ರೇರಣಾ ಶಿಬಿರದಲ್ಲಿ ಭಾಗವಹಿಸಲು ಅವರು ಆಗಮಿಸಿದ್ದರು.
ಮೀಫ್ ಒಕ್ಕೂಟದ ಅಧ್ಯಕ್ಷ ಮೂಸಬ್ಬ. ಪಿ. ಬ್ಯಾರಿ, ಆನಿವಾಸಿ ಉದ್ಯಮಿ ವೈಟ್ ಸ್ಟೋನ್ ಕಂಪನಿಯ ಛೇರ್ಮನ್ ಶರೀಫ್ ಜೋಕಟ್ಟೆ, ಬರಕ ವಿದ್ಯಾಸಂಸ್ಥೆಯ ಚೇರ್ಮನ್ ಅಶ್ರಫ್, ಮೀಫ್ ಪದಾಧಿಕಾರಿಗಳಾದ ಮಮ್ತಾಜ್ ಅಲಿ ಕೃಷ್ಣಾಪುರ, ಮುಸ್ತಫ ಸುಳ್ಯ, ರಿಯಾಜ್ ಟ್ಯಾಲೆಂಟ್, ನಿಸಾರ್ ಕೋಸ್ಟಲ್, ಅನ್ವರ್ ಹುಸೈನ್,ಏಸ್ ಐಎಎಸ್ ಫೌಂಡೇಶನ್ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ Adjust 4, ನಿರ್ದೇಶಕರುಗಳಾದ ನಝಿರ್, ಶಾಹುಲ್, ಮೀಫ್ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಹೈದರ್ ಅನುಗ್ರಹ, ಅಡ್ವೋಕೇಟ್ ಫಾರೂಕ್, ಹೈದರ್ ಮನ್ ಶರ್, ಅಬ್ದುಲ್ ರಜ್ಜಾಕ್ ಗೊಳ್ತಮಜಲು, ಮೊಯಿ ದೀನಬ್ಬ, ಶೇಖ್ ರಹಮತುಲ್ಲ ಬುರೋಜ್, ಇಕ್ಬಾಲ್, ರಝಕ್ ಇನ್ ಫ್ಯಾಷನ್ ಮೊದಲಾದವರು ಉಪಸ್ಥಿತರಿದ್ದರು.