ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗಾಂಧಿಜಯಂತಿ ಆಚರಣೆ…

ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದೂರ್ ಶಾಸ್ತ್ರಿಯವರ ಜೀವನ ಸಂದೇಶ ಸರ್ವ ಕಾಲಿಕ :ಪಿ. ಸಿ...

ಸುಳ್ಯ:ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದೂರ್ ಶಾಸ್ತ್ರಿ ಯವರ ಜನ್ಮದಿನಾಚರಣೆ ಯನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಕಛೇರಿ ಯಲ್ಲಿ ಆಚರಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರುಗಳಾದ ನಿತ್ಯಾನಂದ ಮುಂಡೋಡಿ, ,ಎಂ. ವೆಂಕಪ್ಪ ಗೌಡ, ಎನ್ ಜಯಪ್ರಕಾಶ್ ರೈ, ಪಕ್ಷದ ಪ್ರಮುಖರುಗಳಾದ ಕೆ. ಎಂ. ಮುಸ್ತಫ, ದಿನೇಶ್ ಅಂಬೆಕಲ್ಲು, ಅಶೋಕ್ ಚೂoತಾರ್,ಶಾಫಿ ಕುತ್ತಾಮೊಟ್ಟೆ,ಜಿ. ಕೆ. ಹಮೀದ್, ನಂದರಾಜ್ ಸಂಕೇಶ್, ಎಸ್. ಕೆ. ಹನೀಫ್ ಕಲ್ಲುಗುಂಡಿ,ಸುರೇಶ ಅಮೈ,ಶಹೀದ್ ಪಾರೆ,ಎಂ. ಜೆ. ಶಶಿಧರ್, ಸಿದ್ದೀಕ್ ಕೊಕೋ, ಗಣೇಶ್ ಕೆಎಫ್ ಡಿಸಿ, ರಾಜು ಪಂಡಿತ್, ಸುರೇಶ್ ಕಾಮತ್, ಗಂಗಾಧರ್ ಮೇನಾಲ, ಪ್ರಧಾನ, ಕಾರ್ಯದರ್ಶಿ ಪಿ. ಎಸ್. ಗಂಗಾಧರ್ ಸ್ವಾಗತಿಸಿ, ವಂದಿಸಿದರು.

whatsapp image 2023 10 02 at 11.58.53 am
Sponsors

Related Articles

Back to top button