ಟಿ ಎಂ ಶಾಹಿದ್ ತೆಕ್ಕಿಲ್ ಅವರಿಗೆ ದುಬೈನಲ್ಲಿ ಸ್ವಾಗತ…

ದುಬೈ:ಕೆಪಿಸಿಸಿ ಮುಖ್ಯ ವಕ್ತಾರರಾದ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ವಿವಿಧ ಕಾರ್ಯಕ್ರಮಕ್ಕೆ ದುಬೈ ಆಗಮಿಸಿದ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ದುಬೈ ಕಣ್ಣನ್ನೂರ್ ಜಿಲ್ಲಾ ಇಂಕಾಸ್ ಅಧ್ಯಕ್ಷರಾದ ಪಿ ಕೆ ರಫೀಕ್ ಮಟ್ಟನೂರ್, ಪದಾಧಿಕಾರಿಗಳಾದ ಬಿ ಎ ನಾಸರ್, ಸಮದ್ ಪಿ ಎಂ ಪೇರಡ್ಕ ,ಮೊಹಮ್ಮದ್ ಆಶಿಕ್ ಫಿಲ್ಲಿ, ಮೊಹಮ್ಮದ್ ಅಬ್ದುಲ್ಲ ಮೊದಲಾದವರು ಉಪಸ್ಥಿತರಿದ್ದು, ಸ್ವಾಗತಿಸಿದರು.