ಬಿಜೆಪಿ ವ್ಯಾಪಾರ ಪ್ರಕೋಷ್ಠದ ಜಿಲ್ಲಾ‌ ಸಮಿತಿ ಸದಸ್ಯರಾಗಿ ಜಯರಾಮ ಶೆಟ್ಟಿಗಾರ್ ನೇಮಕ…

ಬಂಟ್ವಾಳ: ಭಾರತೀಯ ಜನತಾ ಪಕ್ಷದ ವ್ಯಾಪಾರ ಪ್ರಕೋಷ್ಠದ ಜಿಲ್ಲಾ‌ ಸಮಿತಿ ಸದಸ್ಯರಾಗಿ ಜಯರಾಮ ಶೆಟ್ಟಿಗಾರ್ ನೆಟ್ಲ,ಕಲ್ಲಡ್ಕ ನೇಮಕಗೊಂಡಿದ್ದಾರೆ.
ಇವರು ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

Sponsors

Related Articles

Back to top button