ಸವಣೂರು,ಪರಣೆ ಮಸೀದಿಯ ಮಾಜಿ ಅಧ್ಯಕ್ಷರಾದ ಎಚ್.ಎಂ.ಹಸೈನಾರ್ ಹಾಜಿ ನಿಧನ-SDPI ಸಂತಾಪ…

ಸವಣೂರು: ಸವಣೂರು ಸಮೀಪದ ಪರಣೆ ನಿವಾಸಿ ಎಚ್.ಎಂ. ಹಸೈನಾರ್ ಹಾಜಿಯವರು ಅಲ್ಪದಿನದ ಅನಾರೋಗ್ಯದಿಂದ ಜೂ.2 ರಂದು ನಿಧನರಾದರು. ಇವರ ನಿಧನಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಸಮಿತಿಯು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ.
ಇವರು ಪರಣೆ ಜುಮ್ಮಾ ಮಸೀದಿಯಲ್ಲಿ ಹಲವಾರು ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆಗೈದಿದ್ದರು.
Sponsors