ಭಾರತ ಮಾತ ಪೂಜನ…

ಬಂಟ್ವಾಳ:ಹಿಂದೂ ಜಾಗರಣ ವೇದಿಕೆ ಮಂಗಳೂರು ಜಿಲ್ಲೆ ವಿಟ್ಲ ತಾಲೂಕು, ಸಜೀಪ ವಲಯ ಇದರ ಆಶ್ರಯದಲ್ಲಿ ಭಾರತ ಮಾತ ಪೂಜನ ಆ. 4 ರಂದು ಶ್ರೀ ಶಾರದಾ0ಬಿಕ ಮಂದಿರ ಶಾರಾದನಗರ ಇಲ್ಲಿ ನಡೆಯಿತು.
ಮಾಗಣೆ ತಂತ್ರಿಗಳಾದ ಎಂ. ಸುಬ್ರಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಮುಖರಾದ ಅಕ್ಷಯ್ ರಾಜಪೂತ್ ಬೌದ್ದಿಕ್ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ತಾಲೂಕು ಪ್ರಮುಖರು ಭಾಗವಸಿದ್ದರು.
Sponsors