ನಂದಾವರ ಚಿಕ್ಕ ಮೇಳ ಐದನೇ ವರ್ಷದ ಮಳೆಗಾಲದ ಮನೆ ಮನೆ ಯಕ್ಷಗಾನ ತಿರುಗಾಟಕ್ಕೆ ಚಾಲನೆ…

ಬಂಟ್ವಾಳ: ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರದಲ್ಲಿ ಗೆಜ್ಜೆ ಪೂಜೆಯೊಂದಿಗೆ ಪ್ರಥಮ ಸೇವೆಯನ್ನು ಸಲ್ಲಿಸಿ ನoದಾವರ ಚಿಕ್ಕ ಮೇಳದ ಐದನೇ ವರ್ಷದ ಮನೆ ಮನೆಗೆ ಯಕ್ಷಗಾನ ಭಾಸ್ಕರ ಪೂಜಾರಿ ಸರಪಾಡಿ ಸಾರಥ್ಯದಲ್ಲಿ ತನ್ನ ತಿರುಗಾಟವನ್ನು ಪ್ರಾರಂಭಿಸಿತು. ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ದೇವಾಲಯದ ಅರ್ಚಕರು ಉಪಸ್ಥಿತರಿದ್ದರು.

Related Articles

Back to top button