ಕಾವೇರಿ ಅಮ್ಮ ನಿಧನ…

ಪುತ್ತೂರು: ಪುತ್ತೂರು ಪಡೀಲು ವಿಜಯನಗರ ನಿವಾಸಿ ದಿ.ನಾರಾಯಣ ಭಟ್ಟರ ಪತ್ನಿ ಕಾವೇರಿ ಅಮ್ಮ (86) ಎಂಬವರು ಆ.17 ರ ರಾತ್ರಿ ವಯೋಸಹಜ ಅಸೌಖ್ಯದಿಂದ ನಿಧನರಾಗಿರುತ್ತಾರೆ.
ಅವರು ಮೂವರು ಪುತ್ರರು,ಓರ್ವ ಪುತ್ರಿ, ಅಪಾರ ಬಂಧುಗಳನ್ನು ಅಗಲಿರುತ್ತಾರೆ.

Related Articles

Back to top button