ನಿಖಿಲ್​ ಕುಮಾರಸ್ವಾಮಿ-ರೇವತಿ ನಿಶ್ಚಿತಾರ್ಥದ ಸಂಭ್ರಮ….

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್​ ಡಿ ಕುಮಾರಸ್ವಾಮಿ ಪುತ್ರ ನಿಖಿಲ್​ ಕುಮಾರಸ್ವಾಮಿ ಹಾಗೂ ಉದ್ಯಮಿ ಮಂಜುನಾಥ್ ಪುತ್ರಿ ರೇವತಿ ಅವರ ನಿಶ್ಚಿತಾರ್ಥ ಇಂದು ಬೆಂಗಳೂರಿನ ತಾಜ್​ ವೆಸ್ಟ್​​​ ಎಂಡ್​ ಹೋಟೆಲ್ ನಲ್ಲಿ ನಡೆಯಿತು.

ಚಿನ್ನದ ಬಣ್ಣದ ಶೆರ್ವಾನಿ ತೊಟ್ಟು ನಿಖಿಲ್ ಮಿಂಚುತ್ತಿದ್ದರೆ ವಧು ರೇವತಿ ಕೂಡಾ ರೇಶ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ದಾರೆ. ಸಂಪ್ರದಾಯದ ಪ್ರಕಾರ ನಿಶ್ಚಿತಾರ್ಥ ಕಾರ್ಯಕ್ರಮಗಳು ನಡೆಯುತ್ತಿದ್ದು, ಅನಿತಾ ಕುಮಾರಸ್ವಾಮಿ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಎಚ್ ಡಿ ದೇವೇಗೌಡ ಮತ್ತು ಇಡೀ ಕುಟುಂಬವೇ ಹಾಜರಿದ್ದಾರೆ.

1581310579 671 240x300

Related Articles

Leave a Reply

Your email address will not be published. Required fields are marked *