ಸುಳ್ಯ-ಮೊಗರ್ಪಣೆ ಎಸ್ಸೆಸ್ಸೆಫ್ ವತಿಯಿಂದ 28ನೇ ವರ್ಷದ ಈದ್ ಕಿಟ್ ವಿತರಣೆ….
ಸುಳ್ಯ: ಬಡ ಕುಟುಂಬಗಳಲ್ಲೂ ಈದ್-ದಿನ ಸಂತಸಮಯವಾಗಲಿ ಎಂಬ ನಿಟ್ಟಿನಲ್ಲಿ ಸುಮಾರು 30 ಕುಟುಂಬಗಳಿಗೆ 28ನೇ ವರ್ಷದ ಈದ್ ಕಿಟ್, ಶಾಖಾ ಅಧ್ಯಕ್ಷರಾದ ಆಸಿಫ್ ಬೆಟ್ಟಂಪಾಡಿ ಇವರ ನೇತೃತ್ವದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ನ ರಾಷ್ಟ್ರೀಯ ನಾಯಕರಾದ ಅಬ್ದುಲ್-ರಹ್ಮಾನ್ ಮೊಗರ್ಪಣೆ, ಜಿಲ್ಲಾ ನಾಯಕರಾದ ಶೆಮೀರ್ ಮೊಗರ್ಪಣೆ, ರಿಲೀಫ್ ಮುಂದಾಳು ಶರೀಫ್ ಜಯನಗರ ಉಪಸ್ಥಿತರಿದ್ದರು.
Sponsors