ಅಯುಷ್ಮಾನ್ ಭಾರತ್ ಕಾರ್ಡ್ ವಿತರಣೆ….

ಬಂಟ್ವಾಳ: ಸರಪಾಡಿ ವಲಯ ಕಾಂಗ್ರೆಸ್ ಹಾಗೂ ಪೆರಿಯಪಾದೆ ಬೂತ್ ಸಮಿತಿ ಇದರ ಆಶ್ರಯದಲ್ಲಿ ಅಯುಷ್ಮಾನ್ ಭಾರತ್ ಯೋಜನೆಯ ಉಚಿತ ನೋಂದಾವಣಿ ಶಿಬಿರ ಮತ್ತು ಕಾರ್ಡ್ ವಿತರಣಾ ಸಮಾರಂಭಕ್ಕೆ ಜಿಲ್ಲಾ ಮಾಜಿ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಭೇಟಿ ನೀಡಿ ಫಲಾನುಭವಿಗಳಿಗೆ ಕಾರ್ಡ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಧರ್ಣಪ್ಪ ಪೂಜಾರಿ,ಪರಿಶಿಷ್ಟ ಪಂಗಡ ಸಮಿತಿಯ ಅಧ್ಯಕ್ಷರು ಚಂದ್ರಹಾಸ ನಾಯ್ಕ , ಪೆರಿಯಪದೆ ಬೂತ್ ಅಧ್ಯಕ್ಷರು ಬಾಲಕೃಷ್ಣ ಪೂಜಾರಿ ಕಜಲಾಚ್ಚಿಲು, ವಿಜಯ ಕುಮಾರ್ ಉದ್ಯಮಿ ದೇವಶ್ಯಪಡುರು ಸರಪಾಡಿ ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ರು ಪುರುಷೋತ್ತಮ್ ವಿ ಬಂಗೇರ, ಹುಸೇನ್ ಪೆರಿಯಪಾದೆ,ಡೆಂಜಿಲ್ ನೊರೊನ್ಹಾ, ಪವನ್ ಆಳ್ವ,ಝುಕಾರಿಯಾ,ವಿಶ್ವನಾಥ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Be1dc094 8229 46ce 8715 C51da1709bca 300x200

Related Articles

Leave a Reply

Your email address will not be published. Required fields are marked *