ಅಪಾಯಕಾರಿ ಸ್ಥಿತಿಯಲ್ಲಿದ್ದ ವಿದ್ಯುತ್ ಕಂಬ – ಸಮಸ್ಯೆ ಸರಿಪಡಿಸುವ ಬಗ್ಗೆ ಭರವಸೆ…

ಸುಳ್ಯ : ನಗರ ಪಂಚಾಯತ್ ವ್ಯಾಪ್ತಿಯ ಬೂಡು ಅಂಗನವಾಡಿ ಬಳಿ ಕೇರ್ಪಳ ಮತ್ತು ಕೊಲ್ಚಾರ್ 11 ಕೆ ವಿ ಫೀಡರ್ ನಿಂದ ಕೊಲ್ಚಾರ್ ಗೆ ಹಾದು ಹೋಗುವ ಅಪಾಯಕಾರಿ ಸ್ಥಿತಿಯಲ್ಲಿದ್ದ ವಿದ್ಯುತ್ ಕಂಬವನ್ನು ಬದಲಾಯಿಸಲು ಈ ಹಿಂದೆ ಮನವಿ ಮಾಡಿದ ಮೇರೆಗೆ ಮೆಸ್ಕಾಂ ಸಹಾಯಕ ಇಂಜಿನಿಯರ್ ಹರೀಶ್ ನಾಯ್ಕ್ ಹಾಗೂ ಬೋರಯ್ಯ ಹೆಚ್ ಇವರುಗಳು ಇಂದು ಸ್ಥಳ ಪರಿಶೀಲನೆ ಮಾಡಿ ಶೀಘ್ರದಲ್ಲಿ ಸಮಸ್ಯೆಯನ್ನು ಸರಿಪಡಿಸುವ ಬಗ್ಗೆ ಭರವಸೆ ನೀಡಿರುತ್ತಾರೆ ಎಂದು ನ. ಪಂ ಸದಸ್ಯ ರಿಯಾಜ್ ಕಟ್ಟೆಕ್ಕಾರ್ ತಿಳಿಸಿದ್ದಾರೆ.

81b9754c 083d 4227 89aa D95f348a2c74 300x225

Related Articles

Leave a Reply

Your email address will not be published. Required fields are marked *