ಟಿ. ಎಂ ಶಾಹೀದ್ ತೆಕ್ಕಿಲ್ – ಮಸೂದ್ ಭೇಟಿ: ಆರೋಗ್ಯ ವಿಚಾರಣೆ…

ಮಂಗಳೂರು:ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಬೆಂಗಳೂರು ಇದರ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಕರ್ನಾಟಕ ಸರಕಾರದ ಮಾಜಿ ಮುಖ್ಯ ಸಚೇತಕರು ಹಾಗೂ ಕಾಂಗ್ರೆಸ್ ನ ಹಿರಿಯ ಮುಖಂಡರಾದ ಮಹಮದ್ ಮಸೂದ್ ಅವರನ್ನು ಭೇಟಿ ಮಾಡಿ ಅವರ ಅರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಪ್ರಸ್ತುತ ರಾಜಕೀಯ ಸ್ಥಿತಿಗತಿಗಳನ್ನು ಚರ್ಚಿಸಿ ಹೆಚ್ಚು ಕ್ರಿಯಾಶೀಲವಾಗಿ ದುಡಿದು ಪಕ್ಷಕ್ಕೆ ಮತ್ತು ಸಮುದಾಯಕ್ಕೆ ಹೆಸರು ಮಾಡುವಂತೆ ಹಾಗೂ ಮುಂದೆ ದೊಡ್ಡ ಹುದ್ದೆಗೆ ಸಮರ್ಥರಿದ್ದು ಭಗವಂತನು ದಯಪಾಲಿಸಲಿ ಎಂದು ಮಹಮದ್ ಮಸೂದ್ ಅವರು ಪ್ರಾರ್ಥಿಸಿದರು.