ಮೇ.11 – ಸುಳ್ಯದಲ್ಲಿ 61 ಕೊರೋನಾ ಪಾಸಿಟಿವ್‌ ಪತ್ತೆ …

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 61 ಮಂದಿಗೆ ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಮುಪ್ಪೇರ್ಯ 1, ಆಲೆಟ್ಟಿಯಲ್ಲಿ 2, ಕಳಂಜದಲ್ಲಿ 2, ಗುತ್ತಿಗಾರಿನಲ್ಲಿ 9, ಬಳ್ಬದಲ್ಲಿ 2, ಎಡಮಂಗಲದಲ್ಲಿ 1, ಸುಳ್ಯದಲ್ಲಿ 5, ಬೆಳ್ಳಾರೆಯಲ್ಲಿ 4, ಪಂಬೆತ್ತಾಡಿಯಲ್ಲಿ 4, ಕೊಲ್ಲಮೊಗ್ರದಲ್ಲಿ 5, ಕಲ್ಮಡ್ಕದಲ್ಲಿ 2, ಏನೆಕಲ್ಲಿನಲ್ಲಿ 5, ಜಾಲ್ಸೂರಿನಲ್ಲಿ 3, ಪೆರುವಾಜೆಯಲ್ಲಿ 2, ಮುರುಳ್ಯದಲ್ಲಿ 1, ಅಜ್ಜಾವರದಲ್ಲಿ 3, ಉಬರಡ್ಕ ಮಿತ್ತೂರಿನಲ್ಲಿ 1, ದೇವಚಳ್ಳದಲ್ಲಿ 2, ಮಂಡೆಕೋಲಿನಲ್ಲಿ 1, ಅರಂತೋಡಿನಲ್ಲಿ 3, ಅಮರಪಡ್ನೂರು 1 ಹಾಗೂ ನಾಲ್ಕೂರಿನಲ್ಲಿ 1 ಪಾಸಿಟಿವ್‌ ಪ್ರಕರಣ ಪತ್ತೆಯಾಗಿದೆ.

Related Articles

Back to top button