ಸೆ.3 – ಸುಳ್ಯ ತಾಲೂಕಿನಲ್ಲಿ 28 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…
ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 28 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 7, ದೇವಚಳ್ಳ 3, ಆಲೆಟ್ಟಿ 4, ಕಲ್ಮಡ್ಕ 1, ಬಳ್ಬ 1, ಅರಂತೋಡಿನಲ್ಲಿ 1, ಉಬರಡ್ಕ ಮಿತ್ತೂರಿನಲ್ಲಿ 1, ಬಾಳಿಲ 1, ಪಂಜ 1, ಸುಬ್ರಹ್ಮಣ್ಯ 3, ಗುತ್ತಿಗಾರಿನಲ್ಲಿ 1,ಬೆಳ್ಳಾರೆ 2, ಅಜ್ಜಾವರ 1, ಮರ್ಕಂಜ 1, ಸಂಪಾಜೆ 1, ಅಮರಮುಡ್ನೂರು 1 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
Sponsors