ತಾಯಿಯ ಮರಣದ ಮೂರನೇ ದಿನದಂದೇ ಮಗನ ಅಗಲಿಕೆ…

ಸುಳ್ಯ: ಅಹಮದ್ ಕುಟ್ಟಿ (65 ) ದಿವಂಗತ ಅಬ್ದುಲ್ ರಹಮಾನ್ ಹಾಗು ನಿನ್ನೆ ನಿಧನ ಹೊಂದಿದ ತೆಕ್ಕಿಲ್ ಕುಂಜ್ಞಾಮಿನ ಪೇರಡ್ಕ ಗೂನಡ್ಕ ಸಂಪಾಜೆ ಯವರ ಪುತ್ರ ಅ.4 ರಂದು ರಾತ್ರಿ ಹೃದಯಾಘಾತದಿಂದ ನಿಧನರಾದರು.
ಸದ್ರಿಯವರಿಗೆ ಪತ್ನಿ ಚೆಮ್ನಡಿನ ಸಫಿಯ ಹಾಗೂ ಸಹೋದರರಾದ ದಿವಂಗತ ಮಹಮ್ಮದ್ ಕುನ್ನಿ ಪೇರಡ್ಕ,ಅಶ್ರಫ್ ಪೇರಡ್ಕ ಗೂನಡ್ಕ, ಅಬೂಬಕ್ಕರ್ ಪೇರಡ್ಕ ಗೂನಡ್ಕ ಸಹೋದರಿಯರಾದ ದಿವಂಗತ ಬೀಫಾತುಮ್ಮ ಅಬ್ದುಲ್ ಕಾದರ್ ಚೆಂಗಳ,ಝುಲೈಖಾ ಇಬ್ರಾಹಿಂ, ಆಯಿಶ ಇಬ್ರಾಹಿಂ ಅಂಜಿಕ್ಕಾರ್,ಕದೀಜ (ಕಂಜಿಬಿ )ಅಬೂಬಕ್ಕರ್,
ನೆಫೀಸ ದಿವಂಗತ ಇಬ್ರಾಹಿಂ ಮಾಧಾಪುರ , ಝುಬೈದಾ ಯೂಸುಫ್ ಪೇರಡ್ಕ ಹಾಗೂ ಸಹಸ್ರಾರು ಬಂದು ಮಿತ್ರರನ್ನು ಅಗಲಿದ್ದಾರೆ. ತಾಯಿಯ ಮರಣದ ಮೂರನೇ ದಿನದಲ್ಲೇ ಮಗನ ಅಗಲಿಕೆಯು ತೆಕ್ಕಿಲ್ ಕುಟುಂಬಕ್ಕೆ ನುಂಗಲಾರದ ಕಹಿ ನೋವಾಗಿ ಪರಿಣಮಿಸಿದೆ.

Sponsors

Related Articles

Back to top button