ಸುಳ್ಯ- ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಬೇಸಿಗೆ ಶಿಬಿರ ಆರಂಭ…

ಸುಳ್ಯ :ಸೈಂಟ್ ಜೋಸೆಫ್‌ ವಿದ್ಯಾಸಂಸ್ಥೆಯಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳಿಗಾಗಿ ಬೇಸಿಗೆ ಶಿಬಿರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಭಾರತ್ ಸ್ಕೌಟ್ಸ್ ಆ್ಯಂಡ್‌ ಗೈಡ್ಸ್ ಸ್ಥಳೀಯ ಅಸೋಸಿಯೇಷನ್‌ ಅಧ್ಯಕ್ಷ ಶಶಿಧರ ಎಂ.ಜೆ. ಚಾಲನೆ ನೀಡಿದರು. ಸೈಂಟ್‌ ಜೋಸೆಫ್‌ ವಿದ್ಯಾಸಂಸ್ಥೆ ಸಂಚಾಲಕ ರೆ.ಫಾ.ವಿಕ್ಟರ್‌ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಸಮನ್ವಧಿಕಾರಿ ಸಂಧ್ಯಾ ಕುಮಾರಿ, ಭಾರತ್ ಸ್ಥಳೀಯ ಅಸೋಸಿಯೇಷನ್‌ ಕಾರ್ಯದರ್ಶಿ ಪ್ರೇಮಲತಾ,ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೊ,ಪಿಟಿಎ ಸಮಿತಿ ಅಧ್ಯಕ್ಷ ಗುರು ಬಿ.ಜೆ, ಜೆಕೆ ರೈ, ಸೈಂಟ್ ಜೋಸೆಫ್‌ ಮುಖ್ಯೋಪಾಧ್ಯಾಯಿನಿ ಸಿಸ್ಟ‌ರ್ ಬಿನೋಮ ಹಾಜರಿದ್ದರು.

st joseph

Related Articles

Back to top button