ಪುಸ್ತಕ ಜೋಳಿಗೆ ರೂವಾರಿಯಾದ ಬಿ. ಎಸ್. ಬಾಗೇವಾಡಿಮಠ ಅವರಿಗೆ ಸನ್ಮಾನ…

ರಾಣೆಬೆನ್ನೂರು: ನಗರದ ಶೃಂಗಾರ ಕಾವ್ಯ ಪ್ರಕಾಶನ ಸಂಸ್ಥೆಯ ಸ್ಥಾಪಕ ಪುಸ್ತಕ ಜೋಳಿಗೆಯ ಮೂಲಕ ತನ್ನ ಸಾಹಿತ್ಯ ಸೇವೆಯನ್ನು ಮಾಡುತ್ತಿರುವ ಯುವಕವಿ, ಸಾಹಿತಿ ಬಸವರಾಜ ಬಾಗೇವಾಡಿಮಠ ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ಹುಬ್ಬಳ್ಳಿಯ ವಿಶ್ವದರ್ಶನ ಪತ್ರಿಕೆಯ ಸಂಪಾದಕ ಡಾಕ್ಟರ್ ಎಸ್ ಎಸ್ ಪಾಟೀಲ್ ಅವರು ಅಭಿನಂದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ವಿಶ್ವದರ್ಶನ ಪತ್ರಿಕೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
Sponsors