KPS ಗಾಂಧಿನಗರ – ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ …

ಸುಳ್ಯ: KPS ಗಾಂಧಿನಗರ ಇಲ್ಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ ಮತ್ತು ಬಹುಮಾನ ವಿತರಣ ಕಾರ್ಯಕ್ರಮ ನಡೆಯಿತು.
KPS ಕಾಲೇಜು ವಿಭಾಗದ ಪ್ರಾಂಶುಪಾಲರಾದ ಸಮದ್ ಹಾಗು ಕಾರ್ಯಾಧ್ಯಕ್ಷ ಚಿದಾನಂದ ಕಾರ್ಯಾತೋಡಿ ನೇತೃತ್ವದಲ್ಲಿ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮಕ್ಕೆ DDPU ಸಿ ಡಿ ಜಯಣ್ಣ ಆಗಮಿಸಿ, ಉದ್ಘಾಟಿಸಿದರು. ಅತಿಥಿಗಳಾಗಿ ರಂಗ ಕಲಾವಿದ ಸೀನಣ್ಣ ನಾಡೋಳಿ , ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ , ಪ್ರವೀತ ಪ್ರಶಾಂತ್ , ಅರುಣ್ ಕುಮಾರ, ಶಿಕ್ಷಕರುಗಳಾದ ಜ್ಯೋತಿ ಲಕ್ಷ್ಮಿ , ಪದ್ಮನಾಭ ಹಾಗು ಇತರ ಶಿಕ್ಷಕರುಗಳು ಆಗಮಿಸಿದ್ದರು.

whatsapp image 2024 02 10 at 3.47.54 pm (1)

Related Articles

Back to top button