ಬಿಳಿಯಾರು ಖಿಳ್ರಿಯಾ ಮಸ್ಜಿದ್ : ಮೀಲಾದ್ ಕಾನ್ಫರೆನ್ಸ್…

ಸುಳ್ಯ: ಪುಣ್ಯ ಪ್ರವಾದಿ ಮುಹಮ್ಮದ್ (ಸ.ಅ) ರ 1500 ನೇ ಜನ್ಮದಿನಾಚರಣೆ ಅಂಗವಾಗಿ ಹಿಮಾಯತುಲ್ ಇಸ್ಲಾಂ ಕಮಿಟಿ,ಬಿಳಿಯಾರು ಖಿಳ್ರಿಯಾ ಮಸ್ಜಿದ್ ವತಿಯಿಂದ ಇಷ್ಕೇ ಮದೀನಾ ಮೀಲಾದ್ ಕಾನ್ಫರೆನ್ಸ್ ನಡೆಯಿತು.
ಸಭಾಧ್ಯಕ್ಷತೆಯನ್ನು ಹಾಜಿ ಎಸ್.ಎ ಹಮೀದ್ ವಹಿಸಿದರು. ಸಯ್ಯಿದ್ ಫಝಲ್ ಹಾಮಿದ್ ಕೋಯಮ್ಮ ತಂಙಳ್ ಉದ್ಘಾಟಿಸಿದರು. ಅಬ್ದುಲ್ ಮಜೀದ್ ದಾರಿಮಿ ಪಯ್ಯಕ್ಕಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಉಸ್ತಾದ್ ಮುಸ್ತಫಾ ಹುದವಿ ಆಕೋಡ್ ಮುಖ್ಯ ಪ್ರಭಾಷಣಗೈದರು.ಅರಂತೋಡು ಮಸೀದಿ ಖತೀಬರಾದ ಇಸ್ಮಾಯಿಲ್ ಫೈಝಿ ಗಟ್ಟಮನೆ, ಪೆರಾಜೆ ಖತೀಬ್ ಯೂಸುಫ್ ಕಾಮಿಲ್ ಸಖಾಫಿ, ಕೆ.ಪಿ.ಸಿ.ಸಿ.ಪ್ರ.ಕಾರ್ಯದರ್ಶಿ ಟಿ.ಎಂ ಶಹೀದ್, ಅಬ್ದುಲ್ ಖಾದರ್ ಫೈಝಿ ಐವರ್ನಾಡು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಆದಂ ಹಾಜಿ ಕಮ್ಮಾಡಿ, ಹಾಜಿ ಕೆ.ಎಂ ಮುಸ್ತಫಾ ಜನತಾ, ಹಾಜಿ ಅಬ್ದುಲ್ ಮಜೀದ್ ಜನತಾ, ಹಾಜಿ ಅಬ್ದುಲ್ಲ ಕಟ್ಟೆಕ್ಕಾರ್, ಅಬ್ದುರ್ರಹ್ಮಾನ್ ಸಂಕೇಶ್, ಹಾಜಿ ಇಬ್ರಾಹಿಂ ಮಂಡೆಕೋಲ್, ಹಾಜಿ ಅಬ್ದುಲ್ ಖಾದರ್ ಪಟೇಲ್, ಹಾಜಿ ಮುಹಮ್ಮದ್ ಕೆ.ಎಂ.ಎಸ್, ಅಬ್ದುಲ್ ಲತೀಫ್ ಹರ್ಲಡ್ಕ, ಅಬೂಬಕ್ಕರ್ ಹಾಜಿ ಮಂಗಳ, ಅಬ್ಬಾಸ್ ಪಾಲ್ತಾಡ್, ಹಾಜಿ ಅಹ್ಮದ್ ಸುಪ್ರೀಂ, ಫೈಝಲ್ ಕಟ್ಟೆಕ್ಕಾರ್, ತಾಜ್ ಮುಹಮ್ಮದ್ ಸಂಪಾಜೆ, ಅಶ್ರಫ್ ಗುಂಡಿ, ಶಾಹಿದ್ ಎಂ.ಐ ಪೆರಾಜೆ, ಇಕ್ಬಾಲ್ ಸುಣ್ಣಮೂಲೆ, ಹಾಜಿ ಅಬ್ದುಲ್ ಕಲಾಂ ಕಟ್ಟೆಕ್ಕಾರ್, ಅಬ್ದುಲ್ ಖಾದರ್ ಅರಂಬೂರ್,
ಯಾಕೂಬ್ ಎಸ್.ಟಿ, ಶರೀಫ್ ಜಟ್ಟಿಪಳ್ಳ, ಹಸೈನಾರ್ ಜಯನಗರ, ಅಬ್ದುಲ್ ರಜಾಕ್ ಕರಾವಳಿ,ಉನೈಸ್ ಪೆರಾಜೆ, ಉಮರ್ ಬಾಖವಿ ಕಕ್ಕಿಂಜೆ
ಮೀರಾಜ್ ಸುಳ್ಯ ಉಪಸ್ಥಿತರಿದ್ದರು.

ಹಾಜಿ ಬಿ.ಹೆಚ್ ಮುಹಮ್ಮದ್, ಹಾಜಿ ಅಬ್ದುಲ್ ರಹ್ಮಾನ್ ಬಿಳಿಯಾರ್, ಇಬ್ರಾಹಿಂ ಕುಕ್ಕುಂಬಳ, ಹಮೀದ್ ಕೆ.ಎ, ಹಾಜಿ ಬದ್ರುದ್ದೀನ್ ಪಟೇಲ್, ಮಜೀದ್, ಅಬ್ದುಲ್ಲಾ, ರಜಾಕ್, ಹಸೈನಾರ್ ಸಹಕರಿಸಿದರು.
ಶಂಸುದ್ದೀನ್ ಇರ್ಫಾನಿ ಫೈಝಿ ಸ್ವಾಗತಿಸಿ, ನಿಜಾರ್ ಶೈನ್ ನಿರೂಪಿಸಿದರು.

whatsapp image 2025 09 22 at 12.53.29 pm

Related Articles

Back to top button