ಶ್ರೀ ಬಾಲ ಗಣಪತಿ ಸೇವಾ ಟ್ರಸ್ಟ್- ಪದಾಧಿಕಾರಿಗಳ ಆಯ್ಕೆ…

ಬಂಟ್ವಾಳ: ಶ್ರೀ ಬಾಲ ಗಣಪತಿ ಸೇವಾ ಟ್ರಸ್ಟ್ ರಿಜಿಸ್ಟರ್ಡ್ ಇದರ ಮುಂದಿನ ಮೂರು ವರ್ಷಗಳಿಗೆ ಸಂಬಂಧಪಟ್ಟಂತೆ ಆಡಳಿತ ಮಂಡಳಿಯ ಆಯ್ಕೆಗಾಗಿ ಶ್ರೀ ಯಶವಂತ ದೇರಾಜೆ ಇವರ ಅಧ್ಯಕ್ಷತೆಯಲ್ಲಿ ಫೆ.16 ರಂದು ರಂದು ದೇವಸ್ಥಾನದ ವಠಾರದಲ್ಲಿ ಸಭೆ ನಡೆಯಿತು.
ಸರ್ವಾನುಮತದಿಂದ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಗೌರವಾಧ್ಯಕ್ಷರಾಗಿ ಶ್ರೀ ಕೆ ಸದಾನಂದ ಶೆಟ್ಟಿ ಕಾಂತಾಡಿ,ಅಧ್ಯಕ್ಷರಾಗಿ ಶ್ರೀ ಯಶವಂತ ದೇರಾಜೆಗುತ್ತು,ಉಪಾಧ್ಯಕ್ಷರಾಗಿ ಶ್ರೀ ಸುರೇಶ್ ಬಂಗೇರ ಆರ್ಯಾಪು, ಶ್ರೀ ಜಯಪ್ರಕಾಶ್ ಪೆರ್ವ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಸುಬ್ರಹ್ಮಣ್ಯ ಭಟ್ ಮಂಜಿನಡ್ಕ,ಜೊತೆ ಕಾರ್ಯದರ್ಶಿಯಾಗಿ ಶ್ರೀ ದೇವದಾಸ ಅನ್ನಪ್ಪಾಡಿ , ಜೊತೆ ಕಾರ್ಯದರ್ಶಿಯಾಗಿ ಶ್ರೀ ರಮೇಶ ಅನ್ನಪ್ಪಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀ ಚಂದ್ರಶೇಖರ ಕೊಳಕೆ,
ಕೋಶಾಧಿಕಾರಿಯಾಗಿ ಶ್ರೀ ಲಿಂಗಪ್ಪ ಎಸ್ ದೋಟ, ಪ್ರೇಮಾಜಿ ಶೆಟ್ಟಿ ಸದಸ್ಯ ಟ್ರಸ್ಟ್, ಕುಶೇಶಾ ಅನ್ನಪಾಡಿ ಸದಸ್ಯ ಟ್ರಸ್ಟ್, ವಿಶ್ವನಾಥ ಬೆಳ್ಚಾಡ ಕೂಡೂರು ಸದಸ್ಯ ಟ್ರಸ್ಟ್,
ಸುರೇಶ ಪೂಜಾರಿ ಸಾರ್ತಾವು ಸದಸ್ಯ ಟ್ರಸ್ಟ್ ಆಗಿ ಆಯ್ಕೆಗೊಂಡರು.
ಶ್ರೀ ಸುರೇಶ ಬಂಗೇರ ಸ್ವಾಗತಿಸಿದರು. ಶ್ರೀ ರಮೇಶ ಅಣ್ಣಪ್ಪ ಡಿ ಧನ್ಯವಾದ ಸಮರ್ಪಿಸಿದರು.

Sponsors

Related Articles

Back to top button