ಜೋಗುಳ ಹಾಡು…

ಜೋಗುಳ ಹಾಡು…
೧). ಆಡಿ ಬಾ ನನ್ನ ಕಂದ ನಾನೊಂದು
 ಬೆಳ್ಳಿಯ ಕಾಲ ಗೆಜ್ಜೆ ತಂದಿರುವೆ ನಿನ
 ಗೊಂದು ಒಳಗೆ ಬಾರೊ ನನ್ನ ಕಂದ
 ಅಂಗಾಲ ತೊಳೆದು ಕೊಂಡು ನನ್ನ ಕಂದ…
೨). ಆಡಿ ಬಾ ನನ್ನ ಕಂದ ಚಂದ್ರನು ನಿನ್ನ
 ನೋಡಿ ನಗುತಿಹನು ಆಡಿ ಬಾ ನನ್ನ
 ಕಂದ ಜೋ ಜೋ ಲಾಲಿ ಹಾಡಿ ನಾ
 ನಿನ್ನ ಮಲಗಿಸುವಿನ್ನು ಅಂಗಲ ತೊಳೆದು
 ಕೊಂಡು ಒಳಗೆ ಬಾರೊ ನನ್ನ ಕಂದ…
೩). ಜೋ ಜೋ ನನ್ನ ಕಂದ ಜೋಗುಳ
 ನಾ ಹಾಡುವೆನು ಮಲಗು ಬಾ ನನ್ನ
 ಕಂದ ಚಂದ್ರನ್ನು ನಿನ್ನ ನೋಡಿ
 ಮಗುವನ್ನು ಬಾರೊ ನನ್ನ ಕಂದ
 ಜೋ ಜೋ ಲಾಲಿ ನನ್ನ ಕಂದ…

ರಚನೆ:ಬಸವರಾಜ ಎಸ್. ಬಾಗೇವಾಡಿಮಠ.
 ರಾಣೆಬೇನ್ನೂರು. ಜಿಲ್ಲಾ: ಹಾವೇರಿ.
 ವಾಟ್ಸಪ್ ನಂ: 9611381039

 
 



