ಕೇರಳ ಐಶ್ವರ್ಯ ಯಾತ್ರೆಗೆ ಚಾಲನೆ…

ಮಂಜೇಶ್ವರ: ಕೇರಳ ಸರ್ಕಾರದ ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತಲ ಮಂಜೇಶ್ವರದಿಂದ ತಿರುವನಂತಪುರಂ ವರೆಗೆ ಮುನ್ನಡೆಸುವ ಐಶ್ವರ್ಯ ಯಾತ್ರೆಗೆ ಮಂಜೇಶ್ವರದಲ್ಲಿ ಯಾತ್ರೆಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಕಾರ್ಯದರ್ಶಿ ಟಿ.ಎಮ್.ಶಹೀದ್ ತೆಕ್ಕಿಲ್ ರವರು ಜಾಥದ ನೇತೃತ್ವ ವಹಿಸಿದ ಕೇರಳ ಸರ್ಕಾರದ ವಿರೋಧ ಪಕ್ಷದ ನಾಯಕ ರಮೇಶ್ ಚನ್ನಿತಲ ರವರನ್ನು ಸ್ವಾಗತಿಸಿದರು.ಈ ಸಂದರ್ಭದಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಡ್ವಕೇಟ್ ವಿದ್ಯಾ ಬಾಲಕೃಷ್ಣನ್,ಟಿ.ಎಮ್.ಶಾಝ್ ಮುಂತಾದವರು ಉಪಸ್ಥಿತರಿದ್ದರು.