ಅರಂತೋಡು ಖತೀಬ್ ಉಸ್ತಾದ್ ರವರ ಮನೆ ನಿರ್ಮಾಣ ಸಮಿತಿ ಅಧ್ಯಕ್ಷರಾಗಿ ಟಿ. ಎಂ. ಶಹೀದ್ ತೆಕ್ಕಿಲ್ ಆಯ್ಕೆ…
ಸುಳ್ಯ: ಅರಂತೋಡು ಮಸೀದಿಯಲ್ಲಿ ಖತೀಬ್ ರಾಗಿ ಸೇವೆ ಸಲ್ಲಿಸುತ್ತಿರುವ ಖತೀಬರಾದ ಅಲ್ ಹಾಜ್ ಇಸಾಕ್ ಬಾಖವಿಯವರಿಗೆ ಮನೆ ನಿರ್ಮಿಸಿಕೊಡಲು ಅರಂತೋಡು ಜಮಾಅತ್ ವತಿಯಿಂದ ಮನೆ ನಿರ್ಮಾಣ ಸಮಿತಿಯನ್ನು ಇತ್ತೀಚೆೆಗೆ ರಚಿಸಲಾಯಿತು.
ಸಮಿತಿಯ ಅಧ್ಯಕ್ಷರಾಗಿ ಟಿ. ಎಂ. ಶಹೀದ್ ತೆಕ್ಕಿಲ್ ರವರು ಅವಿರೋಧವಾಗಿ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಕೆ.ಎಂ.ಮೂಸಾನ್, ಕೋಶಾಧಿಕಾರಿಯಾಗಿ ಹಾಜಿ ಅಝಾರುದ್ದೀನ್ ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ಹಾಜಿ ಅಶ್ರಫ್ ಗುಂಡಿ, ಬದುರುದ್ದೀನ್ ಪಠೇಲ್, ಹಾಜಿ ಕೆ.ಎಂ. ಮಹಮ್ಮದ್ ಕುಂಞ, ಅಬ್ದುಲ್ ಖಾದರ್ ಪಟೇಲ್, ಕೆ.ಎಂ. ಅಬೂಬಕ್ಕರ್ ಪಾರೆಕ್ಕಲ್, ಅಮೀರ್ ಕುಕ್ಕುಂಬಳ, . ಎ. ಹನೀಫ್, ಕೆ. ಎಂ. ಮೋಯಿದು ಕುಕ್ಕುಂಬಳ, ಸಂಶುದ್ದೀನ್ ಪೆಲ್ತಡ್ಕ, ಎಸ್. ಎಂ. ಅಬ್ದುಲ್ ಮಜೀದ್, ಸಂಶುದ್ದೀನ್ . ಕೆ.ಎ.ಯು, ಪಸೀಲು. ಎ. , ಮನ್ಸೂರ್ ಪಾರೆಕ್ಕಲ್, ತಾಜುದ್ದೀನ್ ಅರಂತೋಡು, ಜುಬೈರ್ ಎಸ್. ಇ., ಮುಕ್ತಾರ್ ಪಟೇಲ್ ( ದುಬೈ ಪ್ರತಿನಿಧಿ), ಸೈಫುದ್ದೀನ್ ಪಟೇಲ್ ( ದುಬೈ ಪ್ರತಿನಿಧಿ), ಅಬ್ದುಲ್ ರಹಿಮಾನ್ .ಎ. ( ದುಬೈ ಪ್ರತಿನಿಧಿ), ರಹೀಮ್ ಉದಯನಗರ ( ದುಬೈ ಪ್ರತಿನಿಧಿ), . ಅಬ್ದುಲ್ ಅಝೀಝ್ ಪೆಲ್ತಡ್ಕ. ( ಸೌಧಿ ಪ್ರತಿನಿಧಿ), ಮೊಹಮ್ಮದ್ ಕಮಾಲ್ ( ಸೌಧಿ ಪ್ರತಿನಿಧಿ), ಇಸಾಕ್ ಅರಂತೋಡು ( ಸೌಧಿ ಪ್ರತಿನಿಧಿ), ಇಸ್ಮಾಯಿಲ್ ಕುಕ್ಕುಂಬಳ (ಬೆಂಗಳೂರು ಪ್ರತಿನಿಧಿ), ಸಂಶುದ್ದೀನ್ ಕ್ಯೂರ್ (ಬೆಂಗಳೂರು ಪ್ರತಿನಿಧಿ), ಇಮ್ರಾನ್ (ಬೆಂಗಳೂರು ಪ್ರತಿನಿಧಿ), ಆಶಿಕ್ ಬಲ್ನಾಡ್, ಮುಜೀಬ್ ಇವರುಗಳು ಆಯ್ಕೆಯಾದರು.