ಕೇರಳ ಪ್ರದೇಶ ಕಾಂಗ್ರೇಸ್ ಸಮಿತಿಯ ಇಫ್ತಾರ್ ಕೂಟದಲ್ಲಿ ಭಾಗಿಯಾದ ಟಿ ಎಂ ಶಾಹೀದ್ ತೆಕ್ಕಿಲ್…

ತಿರುವನಂತಪುರಂ: ಕೇರಳ ಕೆಪಿಸಿಸಿ ವತಿಯಿಂದ ತಿರುವನಂತಪುರಂ ನಲ್ಲಿ ಇಂದು ನಡೆದ ಇಫ್ತಾರ್ ಸಂಗಮದಲ್ಲಿ ಕೇರಳದ ಜಿಲ್ಲಾ ಚುನಾವಣಾಧಿಕಾರಿ ಟಿ ಎಂ ಶಾಹೀದ್ ತೆಕ್ಕಿಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕರಾದ ವಿ ಡಿ ಸತೀಶನ್, ಕೆ ಮುರಳೀಧರನ್ ಎಂ ಪಿ, ಮಾಜಿ ಸಚಿವರುಗಳಾದ ಎಂ ಎಂ ಹಸ್ಸನ್, ಶಿವಕುಮಾರ್,ಪಾಲಯಂ ಇಮಾಂ ಡಾ, ಶುಹೈಬ್ ಮೌಲವಿ , ಆರ್ಚ್ ಬಿಷಪ್, ಟ್ರಿವಂಕೂರ್ ರಾಜ ಮನೆತನದ ರಾಜ ರವಿ ವರ್ಮ, ಶ್ರಿಮತಿ ಟಿ ಎಂ ಜಾಕೋಬ್, ಕೆಪಿಸಿಸಿ ಮೈನಾರಿಟಿ ಅಧ್ಯಕ್ಷರಾದ ಶಿಹಾಬುದ್ದಿನ್ ಸಹಿತ ತಿರುವನಂತಪುರದ ಗಣ್ಯ ವ್ಯಕ್ತಿಗಳು ಭಾಗವಹಿಸಿದರು.

Related Articles

Back to top button