ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಪೈಂಬೆಚಾಲ್ ಹಾಗೂ ಸುಣ್ಣ ಮೂಲೆ ಮದರಸ ನಿರ್ಮಾಣಕ್ಕೆ ಧನ ಸಹಾಯ ವಿತರಣೆ…

ಸುಳ್ಯ: ಪೈಂಬಚ್ಚಾಲ್ ಹಯಾತುಲ್ ಇಸ್ಲಾಂ ಮದರಸ ಮತ್ತು ಉಸ್ತಾದ್ ರ ಮನೆ ನಿರ್ಮಾಣಕ್ಕೆ ರೂಪಾಯಿ 25,500/ ಹಾಗೂ ಕನಕಮಜಲು ಸುಣ್ಣಮೂಲೆ ಬದ್ರಿಯಾ ಜುಮಾ ಮಸೀದಿಯ ಮದರಸ ಪುನರ್ನಿರ್ಮಾಣಕ್ಕೆ ರೂ10,000/ ಧನ ಸಹಾಯವನ್ನು ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ)ವತಿಯಿಂದ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ಹಸ್ತಾಂತರಿಸಿದರು.

Sponsors

Related Articles

Back to top button