ಎಸ್ .ವೈ .ಎಸ್ ಗಾಂಧಿನಗರ ಯೂನಿಟ್ ರಚನೆ…

ಸುಳ್ಯ: ಎಸ್.ವೈ.ಎಸ್ ಗಾಂಧಿನಗರ ಯೂನಿಟ್ ನ ನೂತನ ಸಮಿತಿರಚನೆಯನ್ನು ಬ್ರಾಂಚ್ ಅಧ್ಯಕ್ಷರಾದ ಸಿದ್ದೀಕ್ ಕಟ್ಟೆಕಾರ್ಸ್ ರವರ ಅಧ್ಯಕ್ಷತೆಯಲ್ಲಿ ಫೆ.7ರಂದು ಇಶಾ ನಮಾಜಿನ ಬಳಿಕ ಸುನ್ನಿ ಸೆಂಟರ್ ನಲ್ಲಿ ನಡೆಯಿತು.
ಈ ಸಭೆಗೆ ಸುಳ್ಯ ಸೆಂಟರ್ ಕಮಿಟಿಯ ಅಬ್ದುಲ್ ಹಮೀದ್ ಬೀಜ ಕೊಚ್ಚಿ & ಅಧ್ಯಕ್ಷರು ಆಶ್ರಫ್ಔಹರಿ ಮತ್ತು ಅಬ್ದುಲ್ ಹಮೀದ್ ಸುಣ್ಣ ಮೂಲೆ ವೀಕ್ಷಕರಾಗಿ ಭಾಗವಹಿಸಿದರು. ಬ್ರಾಂಚ್ ಕಾರ್ಯದರ್ಶಿ ಹಾರಿಸ್ ಸಿ ಎ ಎಲ್ಲರನ್ನು ಸ್ವಾಗತಿಸಿ 2021 & 2022 ಸಾಲಿನ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ನಂತರ ಸಂಘಟನ ತರಗತಿ ನಡೆಯಿತು. ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಈ ಸಂದರ್ಭದಲ್ಲಿ ಉಮ್ರಾ ಯಾತ್ರೆ ಹೊರಟ ಯೂನಿಟ್ ನ ಅಧ್ಯಕ್ಷರಾದ ನಿಝಾರ್ ಸಖಾಫಿ & ಸುಳ್ಯ ಸೆಂಟರ್ ಅಧ್ಯಕ್ಷರಾದ ಲತೀಫ್ ಜಾಹರಿ & ಬಹರೈನ್ ಗೆ ಹೊರಟ KCF ನಾಯಕರಾದ ಮಜೀದ್ ಝಹ್ರಿಗೆ ಬೀಳ್ಕೊಡುಗೆ ಕ್ರಾರ್ಯಕ್ರಮ ಮಾಡಲಾಯಿತು.
ಕೊನೆಯಲ್ಲಿ ನಮ್ಮ ಸುನ್ನತ್ ಜಮಾಆತ್ ನ ಎಲ್ಲಾ ಸಂಘಕುಂಟುಬದ ಮರಣ ಹೊಂದಿದವರ ಹೆಸರಿನಲ್ಲಿ ತಹ್ಲೀಲ್ ಹಾಗೂ ದುಃವಾ ಮಜ್ಲಿಸ್ ನಡೆಸಲಾಯಿತು.
SYS ಗಾಂಧಿನಗರ ಯುನಿಟ್ ಇದರ ನೂತನ ಪದಾಧಿಕಾರಿಗಳು ಈ ಕೆಳಗಿನಂತಿದೆ.
ಅಧ್ಯಕ್ಷರು: ನಿಝಾರ್ ಸಖಾಫಿ ಮುಡೂರು
ಪ್ರಧಾನ ಕಾರ್ಯದರ್ಶಿ: ಸಿದ್ದೀಕ್ ಬಿ.ಎ
ಕೋಶಾಧಿಕಾರಿ :ನೌಶಾದ್ ಕೆರೆಮುಲೆ
ಉಪಾಧ್ಯಕ್ಷರು :ತ್ವಾಹಿರ್ ತಂಙಳ್ ಸಅದಿ
ದಅವಾ ಕಾರ್ಯದರ್ಶಿ: ರಶೀದ್ ಝೈನಿ ಪೆರಾಜೆ
ಸಾಂತ್ವನ ಕಾರ್ಯದರ್ಷಿ: ರಶೀದ್ ಕೆರೆಮುಲೆ
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಿದ್ದೀಕ್ ಕಟ್ಟೆಕ್ಕಾರ್ , ಆರಿಸ್ ಸಿ.ಎ, ಜುನೈದ್ ಎನ್.ಎ, ಹನೀಫ್ ಬಿ.ಎಮ್,ರಫೀಕ್ ಎ,ಸಿದ್ದೀಕ್ ಮಾಸ್ಟರ್,ಅಶ್ರಪ್ ಬುಶ್ರ, ಹನೀಫ್ ಕಲ್ಲಪಳ್ಳಿ,ರಹೀಂ ಚೆಂಗಲ,ಮುನೀರ್ ಕಲ್ಲುಮುಟ್ಳು,ಖಾದರ್ ಆಲೆಟ್ಟಿ,ಮುನೀರ್ ಪರಿವಾರಕಾನ,ಮುನೀರ್ ಕೆ.ಪಿ, ಮಜೀದ್ ಝುಹಿರಿ, ಹನೀಫ್ ಕುರುಂಜಿ ಆಯ್ಕೆಯಾಗಿದ್ದಾರೆ.


