ಮನೆ ಮನೆಯಲ್ಲಿ ಭಜನಾ ತರಬೇತಿ ಕಾರ್ಯಕ್ರಮ…

ಬಂಟ್ವಾಳ: ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಬಂಟ್ವಾಳ ಇವರಿಂದ ಮನೆಮನೆಯಲ್ಲಿ ಭಜನಾ ತರಬೇತಿ ಕಾರ್ಯಕ್ರಮದ ಅಂಗವಾಗಿ ಫೆ.25 ರಂದು ಬಂಟ್ವಾಳ ತಾಲೂಕು ಪಂಚಾಯಿತಿ ನಿವೃತ್ತ ಪ್ರಬಂಧಕ ಶಾಂಭವಿ ಎಸ್ ಹೊಳ್ಳ ಇವರ ಆತಿಥ್ಯದೊಂದಿಗೆ ಆಮುಟೂರು ಮನೆಯಲ್ಲಿ ನೆರವೇರಿತು.
ಸಜೀಪಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಪ್ರಕಾಶ್ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.
Sponsors