ಕುಕ್ಕೆಸುಬ್ರಹ್ಮಣ್ಯ ಪೇಟೆಯಲ್ಲಿ ಕಾಡಾನೆ ಸವಾರಿ…..

ಕಡಬ : ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಜನಸಂಚಾರ ಪೇಟೆಯಲ್ಲಿ ಒಂಟಿ ಸಲಗವೊಂದು ಇಂದು ಬೆಳಗ್ಗಿನ ಜಾವ ರಾಜಾರೋಷವಾಗಿ ಸಂಚರಿಸಿ ಜನರಲ್ಲಿ ಭೀತಿ ಹುಟ್ಟಿಸಿದೆ.

ಇಂದು ಬೆಳಗ್ಗೆ ಸುಮಾರು 5:45 ಗಂಟೆಗೆ ಮುಖ್ಯ ಪೇಟೆಯ ಕಾಶಿಕಟ್ಟೆ ಗಣಪತಿ ದೇವಸ್ಥಾನದ ಪಕ್ಕದ ಮಯೂರ ವಸತಿ ಗೃಹದ ಬಳಿಯಿಂದ ಕಾಶಿಕಟ್ಟೆ ಮುಖ್ಯ ಮಾರ್ಗವಾಗಿ ನೂಚಿಲ ಕಡೆಗೆ ಆನೆ ರಸ್ತೆಯಲ್ಲೇ ಸಂಚರಿಸಿದೆ.

Sponsors

Related Articles

Leave a Reply

Your email address will not be published. Required fields are marked *

Back to top button