ದ.ಕ. ಜಿಲ್ಲಾ ಬಿಜೆಪಿ – ರೈತ ಮೋರ್ಚಾ ಅಧ್ಯಕ್ಷರಾಗಿ ರಾಧಾಕೃಷ್ಣ ಬೊಳ್ಳೂರು, ಯುವ ಮೋರ್ಚಾ ಅಧ್ಯಕ್ಷರಾಗಿ ಗುರುದತ್ ನಾಯಕ್…

ಮಂಗಳೂರು: ಬಿಜೆಪಿ ರೈತ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ರಾಧಾಕೃಷ್ಣ ಬೊಳ್ಳೂರು ನೇಮಕಗೊಂಡಿದ್ದಾರೆ ಹಾಗೂ ಬಿಜೆಪಿ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಗುರುದತ್ ಜಿ ನಾಯಕ್ ಆಯ್ಕೆಯಾಗಿದ್ದಾರೆ. ಇಬ್ಬರು ಕೂಡ ಸುಳ್ಯ ತಾಲೂಕಿನವರು.
ರಾಧಾಕೃಷ್ಣ ಬೊಳ್ಳೂರು
ಗುರುದತ್ ಜಿ ನಾಯಕ್
Sponsors