ಮೌಂಟ್ ರೋಜರಿ ಆಸ್ಪತ್ರೆ ಅಲಂಗಾರು- ಡಯಾಲಿಸಿಸ್ ಘಟಕ ಹಾಗೂ ಡೆಂಟಲ್ ಘಟಕ ಉದ್ಘಾಟನೆ…

ಮೂಡುಬಿದ್ರೆ: ಮೌಂಟ್ ರೋಜರಿ ಆಸ್ಪತ್ರೆ ಅಲಂಗಾರು ಇದರ ನೂತನ ಡಯಾಲಿಸಿಸ್ ಘಟಕ ಹಾಗೂ ಡೆಂಟಲ್ ಘಟಕ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷರಾದ ಮೊನ್ಸಿ0ಜೋರ್ ಎಡ್ವಿನ್ .ಸಿ. ಪಿಂಟೋ, ಹೋಲಿ ರೋಸರಿ ಚರ್ಚ್ ಅಲಂಗಾರು ಇದರ ಧರ್ಮಗುರುಗಳಾದ ಫಾದರ್ ವಾಲ್ಟರ್ ಡಿಸೋಜಾ, ಮೂಡ ಅಧ್ಯಕ್ಷರಾದ ಮೇಘನಾಥ ಶೆಟ್ಟಿ, ಪುರಸಭಾ ಸದಸ್ಯರುಗಳಾದ ಪಿ.ಕೆ. ಥೋಮಸ್, ಶ್ರೀಮತಿ ಸೌಮ್ಯ ಸಂದೀಪ್ ಶೆಟ್ಟಿ, ವೈದ್ಯಾಧಿಕಾರಿಗಳಾದ ಡಾ.ಮಹೇಶ್ ಹಂಪಣ್ಣವರ್, ಡಾ.ಸೌಪರ್ಣ ಅಥಿಕಾರಿ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button