ಆ.12 – ಸುಳ್ಯ ತಾಲೂಕಿನಲ್ಲಿ 41 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…
ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 41 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 10, ಗುತ್ತಿಗಾರಿನಲ್ಲಿ 2, ಎಡಮಂಗಲ 1, ಮುರುಳ್ಯ 2, ಕೊಡಿಯಾಲ 1, ಮಂಡೆಕೋಲಿನಲ್ಲಿ 7, ಆಲೆಟ್ಟಿ 2, ಮಡಪ್ಪಾಡಿ 3, ಕಲ್ಮಕಾರಿನಲ್ಲಿ 2, ಹರಿಹರ ಪಲ್ಲತ್ತಡ್ಕದಲ್ಲಿ 1, ಬಳ್ಪದಲ್ಲಿ 1, ಸಂಪಾಜೆ 1 ,ನಾಲ್ಕೂರಿಲ್ಲಿ 1, ದೇವಚಳ್ಳ, 5 ಉಬರಡ್ಕ ಮಿತ್ತೂರಿನಲ್ಲಿ 1, ಬಾಳುಗೋಡಿನಲ್ಲಿ 2 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.