ಕೆಸಿಎಫ್ ಒಮಾನ್ ಇಶ್ಕ್-ಎ-ರಸೂಲ್ ಮೀಲಾದ್ ಕಾನ್ಫರೆನ್ಸ್ ಸ್ವಾಗತ ಸಮಿತಿ ರಚನೆ…

ಒಮಾನ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ಶಿಕ್ಷಣ ವಿಭಾಗದ ವತಿಯಿಂದ ”ಸ್ವಸ್ಥ ಜಗತ್ತಿನ ಪ್ರವಾದಿ” ಎಂಬ ಘೊಷ ವಾಕ್ಯದೊಂದಿಗೆ ಇಶ್ಕ್-ಎ-ರಸೂಲ್ ಮೀಲಾದ್ ಕಾನ್ಫರೆನ್ಸ್ 2021 ನವೆಂಬರ್ 4 ಮತ್ತು ಮೀಲಾದ್ ಉರ್ದು ಕನ್ವೆನ್ಶನ್ ಅಕ್ಟೋಬರ್ 28 ರಂದು ನಡೆಯುವ ಕಾರ್ಯಕ್ರಮದ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಸ್ವಾಗತ ಸಮಿತಿ ಚಯರ್ಮೆನ್ ಆಗಿ ಶಿಕ್ಷಣ ವಿಭಾಗದ ಅಧ್ಯಕ್ಷ ಉಬೈದುಲ್ಲಾ ಸಖಾಫಿ ಮಿತ್ತೂರು, ವೈಸ್ ಚಯರ್ಮೆನ್ ಆಗಿ ಲತೀಫ್ ಮಂಜೇಶ್ವರ , ಕನ್ವೀನರ್ ಆಗಿ ಹನೀಫ್ ಕೆಸಿ ರೋಡ್ ಹಾಗೂ ಕೆಸಿಎಫ್ ಒಮಾನ್ ರಾಷ್ಟ್ರೀಯ ನಾಯಕರು ಮತ್ತು ಝೋನ್ ನಾಯಕರು ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Sponsors

Related Articles

Back to top button