ಪೆರಾಜೆಯ ಹಿರಿಯ ಬಿಜೆಪಿ ಕಾರ್ಯಕರ್ತ ದೂಮಣ್ಣ ಗೌಡರ ಮನೆಗೆ ರಾಜೇಶ್ ನಾಯ್ಕ್ ಭೇಟಿ…

ಬಂಟ್ವಾಳ: ಅನಾರೋಗ್ಯದಿಂದ ಬಳಲುತ್ತಿರುವ ಪೆರಾಜೆಯ ಹಿರಿಯ ಬಿಜೆಪಿ ಕಾರ್ಯಕರ್ತ ದೂಮಣ್ಣ ಗೌಡರ ಮನೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಆ ಬಳಿಕ ಇತ್ತೀಚೆಗೆ ದಿವಂಗತರಾದ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ ತಾರನಾಥ ನಾಯಕ್ ಅವರ ಮನೆಗೆ ಬೇಟಿ ನೀಡಿ ಪತ್ನಿ ಸುಧಾ ನಾಯಕ್ ಅವರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಹಿರಿಯರಾದ ಬಿ.ಟಿ.ನಾರಾಯಣ ಭಟ್, ಬೊಮ್ಮಣ್ಣ ಗೌಡ, ಕೇಶವ ಗೌಡ ಶಾಂತಿಲ, ಜನಾರ್ದನ ಗೌಡ ಶಾಂತಿಲ, ದಾಸ್ ಶಾಂತಿಲ, ದಿವಾಕರ ಶಾಂತಿಲ, ಗ್ರಾಮದ ದೈವದ ಪಾತ್ರಿ ಚೆನ್ನಪ್ಪ ಗೌಡ ಶಾಂತಿಲ, ಪೆರಾಜೆ ಬೂತ್ ಸಮಿತಿ ಅಧ್ಯಕ್ಷ ಪುರುಷೋತ್ತಮ ಕುಲಾಲ್ ಸಾದಿಕುಕ್ಕು, ಪಕ್ಷದ ಪ್ರಮುಖರಾದ ಶ್ರೀನಿವಾಸ ಪೂಜಾರಿ ಪೆರಾಜೆ, ರಾಘವ ಗೌಡ, ಈಶ್ವರ ನಾಯ್ಕ್ ಸಾದಿಕುಕ್ಕು, ಹರೀಶ್ ರೈ ಪಾಣೂರು, ರಾಜಾರಾವ್ ಕಡೂರು, ಮಮತಾ ತಿಲಕ್ ಗೌಡ ಬಲ್ಲಮಜಲು, ಭಾರತಿನಾರಾಯಣ ಗೌಡ ಜೋಗಿಬೆಟ್ಟು, ರಾಜೀವಿ ಜಯಾನಂದ ಜೋಗಿಬೆಟ್ಟು, ರತ್ನ ಮಂಜೊಟ್ಟಿ, ಸುಂದರಿ ಶೆಟ್ಟಿ ಪಾಣೂರು , ಮನೀಶ್ ಬೀರವಕೋಡಿ, ಬಾಸ್ಕರ್ ಬೀರವಕೊಡಿ, ಕೆ‌.ಟಿ.ನಾಯ್ಕ್ ಕೊಂಕಣಪದವು, ಪುರುಷೋತ್ತಮ ಮಡಲ, ದಿನೇಶ್ ಬಳ್ಳಮಜಲು, ಸುಪ್ರಿತ್ ಜೋಗಿಬೆಟ್ಟು, ಹರೀಂದ್ರ, ಭರತ್, ಜೀವನ್ ರಾಜ್ , ಮಹೀಂದ್ರ, ಚಿರಂಜೀವಿ ಸಾದಿಕುಕ್ಕು , ಮಹೇಶ್ , ನೂತನ್ , ಪ್ರಶಾಂತ್ , ವಸಂತ್ ಜೋಗಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

Related Articles

Back to top button