ಸುದ್ದಿ

ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ದೇವಸ್ಥಾನ ನಂದಾವರ – ಚಿಕ್ಕ ಮೇಳದ ಸಮಾರೋಪ…

ಬಂಟ್ವಾಳ: ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ದೇವಸ್ಥಾನ ನಂದಾವರ ಮನೆ ಮನೆಗೆ ಯಕ್ಷಗಾನ ಚಿಕ್ಕ ಮೇಳದ ಸಮಾರೋಪ ಶ್ರೀ ಕ್ಷೇತ್ರದಲ್ಲಿ ನ. 22 ರಂದು ಸಂಪನ್ನಗೊಂಡಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಮಣ್ಯ ಭಟ್, ಪ್ರಧಾನ ಅರ್ಚಕ ಮಹೇಶ್ ಭಟ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಅರುಣ್ ಕುಮಾರ್, ಗಣೇಶ್, ಮೋಹನ ದಾಸ್ ಹೆಗಡೆ ಕೆ, ಮ್ಯಾನೇಜರ್ ರಾಮಕೃಷ್ಣ ರೈ, ಚಿಕ್ಕ ಮೇಳದ ಸಂಚಾಲಕ ಭಾಸ್ಕರ ಸರಪಾಡಿ,ಭಾಗವತರಾದ ಅಡೂರು ಜಯರಾಮ, ಚಂಡೆ ವಾದಕರಾದ ಸದಾನಂದ ಮಿಜಾರ್, ಮದ್ದಳೆ ವಾದಕರಾದ ಹರೀಶ್ ಮೊದಲಾದವರು ಉಪಸ್ಥಿತರಿದ್ದರು. ಸಮಾರೋಪದ ಅಂಗವಾಗಿ ಯಕ್ಷಗಾನ ಬಯಲಾಟ ಸೇವಾ ರೂಪದಲ್ಲಿ ಪ್ರದರ್ಶಿಸಲಾಯಿತು.

Advertisement

Related Articles

Back to top button