ತೆಕ್ಕಿಲ್ ಶೋಕರ್ ಲೀಗ್ – ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ ಕೆ ಹಮೀದ್ ಗೂನಡ್ಕ ಅವರಿಂದ ಉದ್ಘಾಟನೆ…

ಸುಳ್ಯ:ತೆಕ್ಕಿಲ್ ಪ್ರತಿಷ್ಠಾನ ಅರಂತೋಡು (ರಿ) ಸ್ಥಾಪಕಾಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್ ರವರ 50 ನೇ ಹುಟ್ಟುಹಬ್ಬದ ಪ್ರಯುಕ್ತ ತೆಕ್ಕಿಲ್ ಸೋಕರ್ ಕ್ಲಬ್ ಗೂನಡ್ಕದ ತೆಕ್ಕಿಲ್ ಶಾಲಾ ಮೈದಾನದಲ್ಲಿ ಆಯೋಜಿಸಿದ ತೆಕ್ಕಿಲ್ ಸೋಕರ್ ಲೀಗ್ ಫೂಟ್ಬಾಲ್ ಪಂದ್ಯಾಟವನ್ನು ಅನ್ನು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ ಉದ್ಘಾಟಿಸಿ ಭಾಗವಹಿಸಿದ ತಂಡಗಳಿಗೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಪಿ ಕೆ ಅಬುಶಾಲಿ ಗೂನಡ್ಕ,ರಹೀಮ್ ಬೀಜದಕಟ್ಟೆ,ಅಯ್ಯುಬ್ ಗೂನಡ್ಕ , ಜಾಬಿರ್ ಎಂ ಬಿ ಸಂಘಟಕರಾದ ಅರ್ಷದ್ ಗುಂಡಿ, ಅದ್ನಾನ್ ಪಟೇಲ್, ಮಿಸ್ಬಾ ಅರಂತೋಡು ಹಾಗು ಹಲವು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.

Related Articles

Back to top button