ತಡೆಗೋಡೆ ಹಾಗು ರಸ್ತೆ ಕಾಂಕ್ರಿಟ್ರೀಕರಣ ಕಾಮಗಾರಿಗೆ ಚಾಲನೆ…

ಸುಳ್ಯ :ನಗರ ಪಂಚಾಯತ್ ವ್ಯಾಪ್ತಿಯ ನಾವೂರು ಹಾಜಿ ಹಮೀದ್ ಎಸ್ ಎ ಮನೆಯಿಂದ ರವಿ ನಾವೂರು ಮನೆಯ ತನಕ ತಡೆಗೋಡೆ ಹಾಗು ರಸ್ತೆ ಕಾಂಕ್ರಿಟ್ರೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು.
ನಾವೂರು ವಾರ್ಡ್ ಅಧ್ಯಕ್ಷ ಹನೀಫ್ ಬೀಜಕೊಚ್ಚಿ ಕಾಮಗಾರಿಗೆ ಚಾಲನೆ ನೀಡಿದರು. ಸ್ಥಳೀಯ ಪಂಚಾಯತ್ ಸದಸ್ಯ ಶರೀಫ್ ಕಂಠಿಯವರ ಮುತುವರ್ಜಿಯಲ್ಲಿ ಅನುದಾನ ನೀಡಿದ ಕಾಮಗಾರಿ ಇದಾಗಿದೆ.
Sponsors