ಟಿ ಎಂ ಶಾಹಿದ್ ತೆಕ್ಕಿಲ್ ಅವರಿಗೆ ಸನ್ಮಾನ…
ಸುಳ್ಯ:ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಅರಕಲಗೂಡು ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿರುವ ಟಿ ಎಂ ಶಾಹಿದ್ ತೆಕ್ಕಿಲ್ ಅವರನ್ನು ಅವರ ಕುಟುಂಬದ ಸದಸ್ಯ ಹಾಸನದ ಜನಪ್ರಿಯ ಖ್ಯಾತ ಎಲುಬು ತಜ್ಞ, ಮಂಗಳೂರು ಮತ್ತು ಹಾಸನ ‘ಜನಪ್ರಿಯ’ ಆಸ್ಪತ್ರೆಯ ಆಡಳಿತ ಪಾಲುದಾರರಾದ ಡಾಕ್ಟರ್ ಅಬ್ದುಲ್ ಬಷೀರ್ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಮೊಹಮದ್ ಕಿಸಾರ್ ಪರ್ತಿಪ್ಪಾಡಿ, ಟಿ ಎಂ ಶೈನ್ ತೆಕ್ಕಿಲ್ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.