ಓಂ ಸಾಯಿ ಗೆಳೆಯರ ಬಳಗ ಹನುಮಾನ್ ನಗರ ಬರಿಮಾರು – ವಿಶೇಷ ಪ್ರತಿಭೆಗಳಿಗೆ ಸನ್ಮಾನ…

ಬಂಟ್ವಾಳ: ಓಂ ಸಾಯಿ ಗೆಳೆಯರ ಬಳಗ ಹನುಮಾನ್ ನಗರ ಬರಿಮಾರು ಇವರ ಆಶ್ರಯದಲ್ಲಿ ಏಳನೇ ವರ್ಷದ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಹೊನಲು ಬೆಳಕಿನ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬರಿಮಾರು ಗ್ರಾಮದ ವಿಶೇಷ ಪ್ರತಿಭೆಗಳನ್ನು ಗೌರವಿಸುವ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಈಜು ಪಟುಗಳಾದ ಅನನ್ಯ ಎ ಆರ್ ಮತ್ತು ಅನರ್ಘ್ಯ ಎ ಆರ್, ವೈಟ್ ಲಿಪ್ಟಿಂಗ್‌ ನಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದ ರಕ್ಷಾ ಗೋಪುಕೋಡಿ , ವಾಲಿಬಾಲ್ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಸ್ವಸ್ತಿಕ್ ಬುಡೋಳಿ, ಓಂ ಸಾಯಿ ಗೆಳೆಯರ ಬಳಗದ ಸದಸ್ಯ ಕಾರ್ತಿ ಮತ್ತು ಮಹಮ್ಮಾಯಿ ಸೌಂಡ್ಸ್ ಮತ್ತು ಲೈಟಿಂಗ್ಸ್ ನ ಶರತ್ ಬಲ್ಯ ಇವರನ್ನು ಗಣ್ಯ ಅತಿಥಿಗಳಾದ ಮಹಾಕಾಳಿ ದೈವಸ್ಥಾನದ ವ್ಯವಸ್ಥಪಾನ ಸಮಿತಿ ಸದಸ್ಯ ವಿಶ್ವನಾಥ ದರ್ಬೆ, ಬರಿಮಾರು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಬರಿಮಾರ್, ಗ್ರಾಮ ಪಂಚಾಯತಿನ ಮಾಜಿ ಸದಸ್ಯ ಜಯಂತ ಮುಳಿಬೈಲ್, ಶ್ರೀದೇವಿ ಟ್ರಸ್ಟ್ ನ ಅಧ್ಯಕ್ಷರಾದ ಸುಧಾಕರ ಸಪಲ್ಯ ತಿಮ್ಮಾಯರೆಕೋಡಿ ,ಬರಿಮಾರು ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಸದಾಶಿವ ಜಿ ,ಜಿಲ್ಲಾ ಪಂಚಾಯತಿನ ಮಾಜಿ ಸದಸ್ಯರಾದ ಕಮಲಾಕ್ಷಿ ಕೆ ಪೂಜಾರಿ, ಗ್ರಾಮ ಪಂಚಾಯತಿನ ಉಪಾಧ್ಯಕ್ಷ ರಾದ ಶ್ರುತಿ ಪೂಜಾರಿ ಮಾತೃಭೂಮಿ ಕನ್ಸ್ಟ್ರಕ್ಷನ್ ನ ಸದಾನಂದ ಬರಿಮಾರು, ಉದ್ಯಮಿ ಅಬ್ದುಲ್ ಸಲೀಂ ಶಿವಾಜಿ ಫ್ರೆಂಡ್ಸ್ ನ ಅಶ್ವಥ್ ಶಿವಾಜಿ ನಗರ , ಓಂ ಸಾಯಿ ಫ್ರೆಂಡ್ಸ್ ನ ಅಧ್ಯಕ್ಷ ನವೀನ್ ತಿಮ್ಮಾಯರೆ ಕೋಡಿ, ಸದಸ್ಯ ವಿನಯ ಕುಮಾರ್ ಪಾಪೆತ್ತಿಮಾರು ಉಪಸ್ಥಿತರಿದ್ದರು.

Sponsors

Related Articles

Back to top button