ಪಂಜ ದೇವಸ್ಥಾನ – ಗಣಪತಿ ದೇವರ ವಿಗ್ರಹಕ್ಕೆ ಬೆಳ್ಳಿ ಕವಚ, ಪ್ರಭಾವಳಿ ಸಮರ್ಪಣೆ…

ಸುಳ್ಯ : ಪಂಜದ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಗಣಪತಿ ದೇವರಿಗೆ ಬೆಳ್ಳಿಯ ಕವಚ ಹಾಗೂ ಬೆಳ್ಳಿಯ ಪ್ರಭಾವಳಿಯನ್ನು ಪಂಜ ಪುತ್ಯ ಸಿ ಪಿ ನರಸಿಂಹ ಶಾಸ್ತ್ರಿ ಹಾಗೂ ಸಿ ಪಿ ಗಂಗಾಧರ ಶಾಸ್ತ್ರಿ ಮನೆಯವರು ಸಮರ್ಪಣೆ ಮಾಡಿದರು. ಈ ಸಂದರ್ಭ ದೇವಸ್ಥಾನದ ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರು, ಅರ್ಚಕ ರಾಮಚಂದ್ರ ಭಟ್, ನಾಗರಾಜ ಹೆಗಡೆ ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button