ಹೋಟೆಲ್ ರಾಮ್ ಪ್ರಸಾದ್ ಮಾಲಕ ಸುಂದರ ಸರಳಾಯ ನಿಧನ…

ಸುಳ್ಯ: ಸುಳ್ಯದ ಶ್ರೀರಾಂ ಪೇಟೆಯಲ್ಲಿರುವ ರಾಮ್ ಪ್ರಸಾದ್ ಹೋಟೆಲ್ ನ ಮಾಲಕರಾದ ಸುಂದರ ಸರಳಾಯರು (81 ) ಅವರು ಅನಾರೋಗ್ಯ ಕಾರಣದಿಂದ ಜೂ.27 ರಂದು ನಿಧನರಾಗಿದ್ದಾರೆ.
ಹತ್ತಾರು ವರ್ಷಗಳಿಂದ ಹೋಟೆಲ್ ನಡೆಸುತ್ತಿದ್ದ ಅವರು ಶಾಲಾ ಮಕ್ಕಳಿಗೆ ಅತ್ಯಂತ ಕಡಿಮೆ ದರದಲ್ಲಿ ಊಟ ಒದಗಿಸುತ್ತಿದ್ದರು.
ಮೃತರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.
Sponsors