ಅರಂತೋಡು – ಹಾಲು ಉತ್ಪಾದರ ಸಹಕಾರಿ ಸಂಘದ ಮಹಾಸಭೆ…

ಸುಳ್ಯ: ಅರಂತೋಡು ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷರಾದ ಶೇಷಗಿರಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ದ.ಕ.ಹಾಲು ಒಕ್ಕೂಟ ಸಹಾಯಕ ವ್ಯವಸ್ಥಾಪಕರಾದ ಡಾ.ಕೇಶವ ಸುಳ್ಳಿ, ದ.ಕ.ಕೆ.ಎಮ್.ಎಫ್. ವಿಸ್ತರಣಾಧಿಕಾರಿ ಕೆ.ಹರೀಶ್ ಕುಮಾರ್, ಅರಂತೋಡು ಗ್ರಾಮ ಪಂಚಾಯತ್ ಸದಸ್ಯೆ ಮಾಲಿನಿ ಉಳುವಾರು, ಭಾರತಿ ಉಳುವಾರು,ಕೃಷ್ಣಪ್ಪ ಪಾನತ್ತಿಲ,ಕಾರ್ಯದರ್ಶಿ ವಿಮಲ ಕೆ.ಎ. ಮುಂತಾದವರು ಉಪಸ್ಥಿತರಿದ್ದರು.